ರಾಜೋಪಚಾರ - ವಿಶ್ವಾಸ್ ತುಮಕೂರು ಚನ್ನಬಸಪ್ಪ

|| ರಾಜೋಪಚಾರ ||

━ ಗೋಸಲಾಧಿಪತಿಗೆ ಔಪಚಾರಿಕ ಭಕ್ತಿ ಪೂಜೆ ━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ಔಪಚಾರಿಕ, ಭಕ್ತಿ ಪೂಜೆ, ನಿಮಗೆ,
ಗುರು ಗೋಸಲಾಧಿಪತಿ,
ಗೋಸಲ ಸಾಮ್ರಾಜ್ಯಾಧಿಪತಿ,
ರಾಜೋಪಚಾರ ನಿಮಗೆ.
ಪಂಚೋಪಚಾರ, ಶೋಡಶೋಪಚಾರ,
ಚತುಃಷಷ್ಟ್ಯುಪಚಾರ,
ಆವಾಹನಾಸನ, ಪಾದ್ಯಾರ್ಘ್ಯ, ಆಚಮನ,
ಸ್ನಾನ, ವಸ್ತ್ರೋಪವೀತ, ಗಂಧ,
ಪುಷ್ಪ, ದೂಪ, ದೀಪ, ನೈವೇದ್ಯ,
ತಾಂಬೂಲ, ಆರತಿ, ಪ್ರದಕ್ಷಿಣ.
ಗುಬ್ಬಿ ಶ್ರೀ ಚನ್ನಬಸವೇಶ್ವರ,
ಔಪಚಾರಿಕ ಭಕ್ತಿ ಪೂಜೆ ನಿಮಗೆ.
ಔಪಚಾರಿಕ, ಭಕ್ತಿ ಪೂಜೆ, ನಿಮಗೆ,
ಗುರು ಗೋಸಲಾಧಿಪತಿ,
ಗೋಸಲ ಸಾಮ್ರಾಜ್ಯಾಧಿಪತಿ,
ರಾಜೋಪಚಾರ ನಿಮಗೆ.
ಗುಬ್ಬಿ ಶ್ರೀ ಚನ್ನಬಸವೇಶ್ವರ,
ಔಪಚಾರಿಕ ಭಕ್ತಿ ಪೂಜೆ ನಿಮಗೆ,
ಗುರು ಗೋಸಲಾಧಿಪತಿ.
ಗೋಸಲಾಧಿಪತಿ, ಗೋಸಲಾಧಿಪತಿ, ಗೋಸಲಾಧಿಪತಿ,
ಔಪಚಾರಿಕ ರಾಜೋಪಚಾರ ನಿಮಗೆ.
ಗೋಸಲಾಧಿಪತಿ, ಗೋಸಲ ಸಾಮ್ರಾಜ್ಯಾಧಿಪತಿ,
ರಾಜೋಪಚಾರ ನಿಮಗೆ,
ಔಪಚಾರಿಕ ಭಕ್ತಿ ಪೂಜೆ ನಿಮಗೆ,
ಗುರು ಗೋಸಲಾಧಿಪತಿ,
ಗೋಸಲ ಸಾಮ್ರಾಜ್ಯಾಧಿಪತಿ,
ರಾಜೋಪಚಾರ ನಿಮಗೆ.
ಗೋಸಲಾಧಿಪತಿ, ಗೋಸಲಾಧಿಪತಿ, ಗೋಸಲಾಧಿಪತಿ,
ಗೋಸಲಾಧಿಪತಿ, ಗೋಸಲಾಧಿಪತಿ, ಗೋಸಲಾಧಿಪತಿ,
ಗೋಸಲಾಧಿಪತಿ, ಗೋಸಲಾಧಿಪತಿ, ಗೋಸಲಾಧಿಪತಿ,
ರಾಜೋಪಚಾರ ನಿಮಗೆ, ರಾಜೋಪಚಾರ ನಿಮಗೆ, ರಾಜೋಪಚಾರ ನಿಮಗೆ.

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!