ಶೂನ್ಯ ಪೂರ್ಣ - ವಿಶ್ವಾಸ್ ತುಮಕೂರು ಚನ್ನಬಸಪ್ಪ

ಶೂನ್ಯ ಪೂರ್ಣ

━ ಷಟ್ಸ್ಥಳೇಶ ಗೋಸಲೇಶ್ವರ ಸ್ತುತಿ ━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ಕಣ ಕಣದಿ, ಕಾಣು, ಕರುಣಾ, ಶಿವಗುರುವ,
ಮನದಿ, ನೆನೆಯಿರಿ, ಗೋಸಲ, ಗುರುವ,
ನೆಮ್ಮದಿ, ಜೀವ, ಜೀವನವ, ಉದ್ಧರಿಸುವ,
ಉಭಯ, ಅಭಯ, ಹಸ್ತದಿ, ಸಾಕಿ ಸಲಹುವ.
ಓಂ ಶ್ರೀ ಶೂನ್ಯ ಪೂರ್ಣ, ಷಟ್ಸ್ಥಳೇಶ, ಗೋಸಲೇಶ್ವರ,
ಗುರು ಚನ್ನಬಸವ, ಮನದಿ, ನೆನೆಯಿರಿ, ಗೋಸಲ, ಗುರುವ.
ಪಾವನವಾದ, ಅಮರಗೊಂಡದಿ, ಗುಬ್ಬಿ, ಅಮರಗುರುವ,
ಅಂತರಾಳದ, ಆನಂದದಿ, ನಂದಿ ಕುಣಿದ, ನಂದನವ,
ವಚನದ, ಗುರು ಲಿಂಗ ಸಾಧಕ, ಬೋಧಿಸಿದ, ಸನ್ಮಾರ್ಗವ,
ಕೇಳಿ ತಿಳಿದು, ಕಲಿತು ಅರಿತು, ಮುಕ್ತಿ ಪಡೆದ, ಗುಬ್ಬಚ್ಚಿ ವನವ.
ಓಂ ಶ್ರೀ ಶೂನ್ಯ ಪೂರ್ಣ, ಷಟ್ಸ್ಥಳೇಶ, ಗೋಸಲೇಶ್ವರ,
ಗುರು ಚನ್ನಬಸವ, ಮನದಿ, ನೆನೆಯಿರಿ, ಗೋಸಲ, ಗುರುವ.
ಓಂ ಶ್ರೀ ಶೂನ್ಯ ಪೂರ್ಣ, ಶ್ರೀ ಚನ್ನಬಸವೇಶ್ವರ,
ಓಂ ಶ್ರೀ ಷಟ್ಸ್ಥಳೇಶ, ಶ್ರೀ ಚನ್ನಬಸವೇಶ್ವರ,
ಓಂ ಶ್ರೀ ಗೋಸಲೇಶ್ವರ, ಶ್ರೀ ಚನ್ನಬಸವೇಶ್ವರ.
ಓಂ ಶ್ರೀ ಶೂನ್ಯ ಪೂರ್ಣ, ಷಟ್ಸ್ಥಳೇಶ, ಗೋಸಲೇಶ್ವರ, ಗುರು ಚನ್ನಬಸವ.
ಮನದಿ, ನೆನೆಯಿರಿ, ಶ್ರೀ ಗೋಸಲ ಚನ್ನಬಸವೇಶ್ವರ,
ಮನದಿ, ನೆನೆಯಿರಿ, ಶ್ರೀ ಗೋಸಲ ಚನ್ನಬಸವೇಶ್ವರ,
ಮನದಿ, ನೆನೆಯಿರಿ, ಶ್ರೀ ಗೋಸಲ ಚನ್ನಬಸವೇಶ್ವರ.
ಓಂ ನಮಃ ಶಿವಾಯ 🙏

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಗುರುತು ವೀರಶೈವ ಲಿಂಗಾಯತ ಜಂಗಮ ಶರಣ ಸಾಹಿತಿ ಮತ್ತು ಕನ್ನಡ ಸಾಹಿತಿ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಜಾಲತಾಣ gosala.guru
ಸಂಪರ್ಕ contact@gosala.guru
error: Content is protected !!