ಚ್ಯುತಿ ತರಬೇಡಿ - ವಿಶ್ವಾಸ್ ತುಮಕೂರು ಚನ್ನಬಸಪ್ಪ

ಚ್ಯುತಿ ತರಬೇಡಿ

━ ಗೋಸಲ ಗುರುವಿಗೆ ನಿಷ್ಠೆಯ ಪ್ರಾರ್ಥನಾ ಗೀತೆ ━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ಚ್ಯುತಿ ತರಬೇಡಿ, ಚ್ಯುತಿ ತರಬೇಡಿ,
ನಿಮ್ಮ ದೈವಂಗೆ, ನಿಮ್ಮ ದೈವ ಗುರುವಿಗೆ,
ನಿಮ್ಮ ದೇವ ಗುರುವಿಗೆ, ಗೋಸಲ ಗುರುವಿಗೆ,
ಚ್ಯುತಿ ತರಬೇಡಿ... ಚ್ಯುತಿ ತರಬೇಡಿ...
ಸತ್ಯಕ್ಕೆ ಬದ್ಧತೆ... ಆತ್ಮ ನಿಷ್ಠೆ... ಆತ್ಮ ಸಾಕ್ಷಿ...
ನಿಮ್ಮ ಕೈಂಕರ್ಯದಲ್ಲಿ...
ನೀವು ಮಾಡುವ ಕಾಯಕದಲ್ಲಿ...
ಚ್ಯುತಿ ತರಬೇಡಿ... ಚ್ಯುತಿ ತರಬೇಡಿ...
ನನ್ನ ದೈವ ಗುರು, ನನ್ನ ದೇವ ಗುರು,
ಗುಬ್ಬಿಯಪ್ಪ ಶ್ರೀ ಚನ್ನಬಸವೇಶ್ವರ,
ಎಂದೊಡೆ, ನಂಬಿದೊಡೆ,
ಚ್ಯುತಿ ತರಬೇಡಿ... ಚ್ಯುತಿ ತರಬೇಡಿ...
ಆತ್ಮಶುದ್ಧಿ, ಆತ್ಮಬಲ, ಆತ್ಮಪ್ರಕಾಶ,
ನಮ್ಮೊಳಗಿನ ದೀಪ, ನಮ್ಮೊಳಗಿನ ದಾರಿದೀಪ,
ಚ್ಯುತಿ ತರಬೇಡಿ... ಚ್ಯುತಿ ತರಬೇಡಿ...
ನಿಮ್ಮ ದೇವ ಗುರುವಿಗೆ, ಗೋಸಲ ಗುರುವಿಗೆ,
ಚ್ಯುತಿ ತರಬೇಡಿ... ಚ್ಯುತಿ ತರಬೇಡಿ...

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!