ಓಂಕಾರ - ವಿಶ್ವಾಸ್ ತುಮಕೂರು ಚನ್ನಬಸಪ್ಪ

ಓಂಕಾರ, ಅಲಂಕಾರ, ಜೈಕಾರ!

━━━━━ ಗುಬ್ಬಿಯಪ್ಪನಿಗೆ ಓಂಕಾರ ಭಕ್ತಿಗೀತೆ ━━━━━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ಓಂ, ಓಂಕಾರ... ಓಂ, ಓಂಕಾರ...
ಓಂ, ಓಂಕಾರ...
ಗುಬ್ಬಿಯಪ್ಪ ಓಂಕಾರ, ಗುಬ್ಬಿಯಪ್ಪ ಓಂಕಾರ,
ನಿನಗೆ ಓಂಕಾರ, ನಿನಗೆ ಅಲಂಕಾರ, ನಿನಗೆ ಜೈಕಾರ.
ಅಲಂಕಾರ, ಅಲಂಕಾರ, ಪ್ರಿಯನು,
ಓಂಕಾರ, ಓಂಕಾರ, ವಂದಿತನು,
ದೀಪ, ದೀಪಾರತಿಯ, ಸಮ್ಮಾನಿತನು.
ನಿನ್ನ ಸಾನಿದ್ಯ, ನಿನ್ನ ಸಾಮೀಪ್ಯ,
ಅರಸಿ, ಬಯಸಿ, ಬಂದಿಹೆ.
ಓಂ, ಓಂಕಾರ, ಓಂಕಾರದಿ, ಪೂಜಿಸುವೆ,
ಶ್ರದ್ಧೆಯಿಂದ, ಭಕ್ತಿಯಿಂದ, ಅಲಂಕರಿಸುವೆ,
ದೀಪ ಹಚ್ಚುವೆ, ಜ್ಯೋತಿಯ ಬೆಳಗುವೆ.
ಸಾರ್ಥಕತೆಯ, ಸಾರ್ಥಕತೆಯ, ಬದುಕ ಬಯಸಿಹೆ,
ಹರಸೋ, ಕರುಣಿಸೋ,
ನನ್ನ ಹರಸೋ, ನನ್ನ ಕರುಣಿಸೋ.
ಸಾರ್ಥಕತೆಯ ಬದುಕ ಹರಸೋ,
ಸಾರ್ಥಕತೆಯ ಬದುಕ ಕರುಣಿಸೋ,
ಹರಸೋ, ಕರುಣಿಸೋ.
ಗುಬ್ಬಿಯಪ್ಪ, ಗುಬ್ಬಿಯಪ್ಪ, ಗುಬ್ಬಿಯಪ್ಪ,
ಗುಬ್ಬಿ ಶ್ರೀ ಚನ್ನಬಸವೇಶ್ವರ.
ಗುಬ್ಬಿಯಪ್ಪ, ಗುಬ್ಬಿಯಪ್ಪ, ಗುಬ್ಬಿಯಪ್ಪ,
ಗುಬ್ಬಿಯಪ್ಪ ನಿನಗೆ ಓಂಕಾರ,
ಗುಬ್ಬಿಯಪ್ಪ ನಿನಗೆ ಜೈಕಾರ.
ಗುಬ್ಬಿಯಪ್ಪ ನಿನಗೆ ಓಂಕಾರ,
ಗುಬ್ಬಿಯಪ್ಪ ನಿನಗೆ ಜೈಕಾರ.

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!